ಹೊಂಡವೊಂದರಲ್ಲಿ ಯುವಕನ ಶವ ಹಾಗೂ ಬೈಕ್ ಪತ್ತೆ

ಕೋಲಾರ : ಯುವಕನೊಬ್ಬನ ಶವ ಪತ್ತೆಯಾಗಿದ್ದು ಅನುಮಾನಸ್ಪದ ರೀತಿಯಲ್ಲಿ ಬಿದ್ದಿರುವ ಘಟನೆ ಕೋಲಾರ ತಾಲ್ಲೂಕಿನ ಹೊಸಹಳ್ಳಿ ಮುದುವಾಡಿ ಬಳಿ ನಡೆದಿದೆ.

ಮೃತನನ್ನು ಮುದುವಾಡಿ ಗ್ರಾಮದ ಪ್ರಕಾಶ್(30) ಎಂದು ಗುರುತಿಸಲಾಗಿದೆ. ಈ ಯುವಕನು ಶವ ಹಾಗೂ ಆತನ ಬೈಕ್ ಹೊಂಡದಲ್ಲಿ ಪತ್ತೆಯಾಗಿದ್ದು ಅನುಮಾನಗಳನ್ನು ಹುಟ್ಟು ಹಾಕಿದೆ.

ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಬೇಟಿ ಪರಿಶೀಲನೆ ನಡೆಸಿದರು. ನಂತರ ಘಟನೆ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!