ಚಡಚಣ : ಜಿರಂಕಲಗಿಯ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ

.ಬೆಳಗಾವಿ : ಜಿಲ್ಲೆಯ ಚಡಚಣ ಬಳಿಯ ಜಿರಂಕಲಗಿಯ ಜೈಗುರುದೇವ್ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಹಮ್ಮಿಕೊಳ್ಳಲಾಗಿತ್ತು

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಬಸವರಾಜ ಯಕಂಚಿಯವರು ಯೋಗಾಸನಗಳ ಮಹತ್ವ,ಆಯುಷ್ಯ ವೃದ್ಧಿ,ಸದಾ ಚೇತನ,ಜ್ಞಾಪಕ ಶಕ್ತಿ ಹೆಚ್ಚಳವಾಗುತ್ತದೆ ಎಂದು ಹೇಳಿದರು.

ದೈಹಿಕ ಶಿಕ್ಷಕರಾದ ಮಲ್ಲಿಕಾರ್ಜುನ ಮಾನೆಯವರ ಮಾರ್ಗದರ್ಶನದಲ್ಲಿ 5ನೇ ತರಗತಿಯ ವಿದ್ಯಾರ್ಥಿಯಾದ ಚಿನ್ಮಯ ಯಂಕಂಚಿ ಎಂಬ ಬಾಲಕನು ಯೋಗವನ್ನು ಪ್ರದರ್ಶಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾದನು.

Share Post

Leave a Reply

Your email address will not be published. Required fields are marked *

error: Content is protected !!