ಸಿ. ಆರ್ ಮನೋಹರ್ ಮತ್ತು ದರ್ಶನ್ ಭೇಟಿಯ ಸೀಕ್ರೆಟ್ ಏನು ಗೊತ್ತಾ..?

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಮತ್ತು ಸಿ. ಆರ್ ಮನೋಹರ್​ ಭೇಟಿಯಾಗಿ ಮಾತನಾಡಿರೋ ಫೋಟೋಗಳು ವೈರಲ್ಲಾಗಿದೆ. ವಜ್ರಕಾಯ, ರೋಗ್, ದಿ ವಿಲನ್ ರೀತಿಯ ದೊಡ್ಡ ಸಿನಿಮಾಗಳನ್ನು ನಿರ್ಮಿಸಿರೋ ಸಿ. ಆರ್ ಮನೋಹರ್ ದರ್ಶನ್​ ಅವರನ್ನು ಭೇಟಿ ಮಾಡಿ ಮಾತನಾಡಿರೋದು ಕುತೂಹಲ ಕೆರಳಿಸಿದೆ. ಇಬ್ಬರು ಸೇರಿ ಒಟ್ಟಿಗೆ ಸಿನಿಮಾ ಮಾಡ್ತಾರಾ ಅನ್ನೋ ಪ್ರಶ್ನೆ ಹುಟ್ಟುವಂತೆ ಮಾಡಿದೆ. ಮೊದಲೇ ಹೇಳಿದಂತೆ ದರ್ಶನ್​​ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದು, ಹೊಸ ಸಿನಿಮಾ ಮಾತುಕತೆ ನಿಜಾನಾ..? ಅನ್ನೋ ಅನುಮಾನ ಮೂಡಿದೆ.

Share Post

Leave a Reply

error: Content is protected !!