ರಾಜ್ಯದಲ್ಲಿ 90 ರಷ್ಟು ಬಿಪಿಎಲ್ ಕಾರ್ಡ್ ದಾರರು ಇದ್ದಾರೆ ಎಂದರೇ ಇದನ್ನು ಒಪ್ಪಲು ಸಾಧ್ಯವೇ..?

ಬೆಂಗಳೂರು : ಶೇ. 90 ರಷ್ಟು ಬಡವರು ಇದ್ದಾರೆ ಅನ್ನೋದು ನಿಜವೇ ? ನಾವು ಇದನ್ನು ಒಪ್ಪಲು ಸಾಧ್ಯವೇ? ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಬುಧವಾರ ಮಾತನಾಡಿದ ಅವರು, ನಮ್ಮ ರಾಜ್ಯ ಪ್ರಗತಿಶೀಲ ರಾಜ್ಯ, ಐಟಿ – ಬಿಟಿ ಕ್ಯಾಪಿಟಲ್ ಎಂದು ಪ್ರಸಿದ್ಧಿ ಪಡೆದಿದೆ. ಇಂತಹ ಸಮೃದ್ಧ ರಾಜ್ಯದಲ್ಲಿ 90 ರಷ್ಟು ಬಿಪಿಎಲ್ ಕಾರ್ಡ್ ದಾರರು ಇದ್ದಾರೆ ಎಂದರೇ ನಾವು ಇದನ್ನು ಒಪ್ಪಲು ಸಾಧ್ಯವೇ? ಬಡವರು ಇದ್ದಾರೆ ಅನ್ನೋದು ನಿಜವೇ ಇದರ ಬಗ್ಗೆ ಮರುಪರಿಶೀಲನೆ ನಡೆಸಬೇಕಿದೆ ಎಂದು ಪರಮೇಶ್ವರ್ ಹೇಳಿದರು.

Share Post

Leave a Reply

error: Content is protected !!