ಸ್ಥಳೀಯ ಸಂಸ್ಥೆಗಳ ಚುನಾವಣೆ : ಶಿಡ್ಲಘಟ್ಟದಲ್ಲಿ ಬಿರುಸಿನ ಮತದಾನ

ಚಿಕ್ಕಬಳ್ಳಾಪುರ : ಸ್ಥಳೀಯ ಸಂಸ್ಥೆಗಳ ಅಡಿಯಲ್ಲಿ ಚಿಕ್ಕಬಳ್ಳಾಪುರಜಿಲ್ಲೆಯ ಶಿಡ್ಲಘಟ್ಟ ನಗರದ 31 ವಾರ್ಡ್ ಗಳಲ್ಲಿ ಇಂದು ಚುನಾವಣೆ ನಡೆಯುತ್ತಿದೆ. ನಗರದ 31 ವಾರ್ಡ್ ಗಳಲ್ಲಿ 18,606 ಪುರುಷ ಮತದಾರರು,18,445ಮಹಿಳಾ ಮತದಾರರು ಹಾಗೂ ಇತರೆ 06 ಮತದಾರರು ಸೇರಿದಂತೆ ಒಟ್ಟು 37,057 ಮತದಾರರಿದ್ದು 41 ಮತಗಟ್ಟೆಗಳಲ್ಲಿಮತಚಲಾಯಿಸಲು ಮತದಾರರುಸಾಲುಗಟ್ಟಿ ನಿಂತಿದ್ದಾರೆ. ಪ್ರತಿಮತಗಟ್ಟೆಯಲ್ಲಿಯೂಸಹಜನಜಂಗುಳಿಇಲ್ಲದೆಶಾಂತಿಯುತವಾಗಿಮತದಾನದಪ್ರಕ್ರಿಯೆನಡೆಯುತ್ತಿದೆ. 31 ವಾರ್ಡ್ಗಳಲ್ಲಿಒಟ್ಟು 115 ಅಭ್ಯರ್ಥಿಗಳುಕಣದಲ್ಲಿದ್ದುಅವರಭವಿಷ್ಯವನ್ನುಮತದಾರನಿರ್ಧರಿಸಲುಅಣಿಯಾಗಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!