ಶ್ರೀ ಬಸವೇಶ್ವರ ರೂರಲ್ ಎಜುಕೇಷನ್ ಮತ್ತು ಡೇವಲೋಪಮೆಂಟ್ ಟ್ರಸ್ಟ್ ಅವರಿಂದ ರೈತರ ಹಾಗೂ ಸೈನಿಕರ ಮಕ್ಕಳಿಗೆ ವಿಶೇಷ ಸೌಲಭ್ಯ..!

ಹುಬ್ಬಳ್ಳಿ : ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶ್ರೀ ಬಸವೇಶ್ವರ ರೂರಲ್ ಸಂಸ್ಥಾಪಕರಾದ ಶರಣಪ್ಪ ಕೋಟಗಿ ಅವರು ಮಾತನಾಡಿ ..ನಮ್ಮ ದೇಶಕ್ಕೆ ಸೈನಿಕ ಹೇಗೆ ಮುಖ್ಯವೋ ಅದೇ ರೀತಿ ರೈತ ಕೂಡಾ ಅಷ್ಟೇ ಮುಖ್ಯ್ ..ಅಂಥ ರೈತರಿಗೆ ಪದೇ ಪದೇ ಬರಗಾಲದಿಂದ ಕಂಗಾಲಾಗಿದ್ದು ಇಂಥ ರೈತರ ಮಕ್ಕಳಿಗೆ ಹಾಗೂ ದೇಶವನ್ನು ಕಾಯುವಂತಹ ಸೈನಿಕರ ಮಕ್ಕಳಿಗೆ ನಮ್ಮ ವಿದ್ಯಾಸಂಸ್ಥೆಯಲ್ಲಿ ಪ್ರವೇಶ ಶುಲ್ಕದಲ್ಲಿ ಶೇಕಡಾ 25% ವಿನಾಯಿತಿಯನ್ನು ನೀಡಲಾಗುತ್ತಿದೆ…

ಮತ್ತೆ B ED ಕೋರ್ಸಿಗೆ ಯಾವುದೇ ರೀತಿಯಿಂದಲೂ ಪ್ರವೇಶ ಪೀ ಅನ್ನು ಪಡೆಯದೆ ಪ್ರವೇಶವನ್ನು ನೀಡಲಾಗುತ್ತಿದೆ.

ಅದೇ ರೀತಿ ಹುಬ್ಬಳ್ಳಿಯಲ್ಲಿರುವ ಅನೇಕ ಶಿಕ್ಷಣ ಸಂಸ್ಥೆಗಳು ಶೇಕಡಾ 90% ಪಡೆದಂತಹ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶವನ್ನು ಕೊಡಲಾಗುತ್ತಿದೆ ..ಅದರೆ ನಮ್ಮ ಸಂಸ್ಥೆಯಲ್ಲಿ ಯಾವುದೇ ರೀತಿಯಿಂದಲೂ ಯಾವುದೇ ಷರತ್ತುಗಳು ಇಲ್ಲದೇ ಕಡಿಮೆ ಶೇಕಡಾ ಅಂಕಗಳನ್ನು ತೆಗೆದುಕೊಂಡ ವಿದ್ಯಾರ್ಥಿಗಳಿಗೆ ಕೂಡಾ ನಮ್ಮಲ್ಲಿ ಪ್ರವೇಶವನ್ನು ನೀಡಲಾಗುತ್ತಿದೆ ಎಂದರು..

Share Post

Leave a Reply

error: Content is protected !!