ದುರ್ಯೋಧನ-ಅಭಿಮನ್ಯು ಯುದ್ಧಕ್ಕೆ ಡೇಟ್ ಫಿಕ್ಸ್, ವರಮಹಾಲಕ್ಷ್ಮಿ ಹಬ್ಬದಂದೇ ತೆರೆಗೆ!

ಬೆಂಗಳೂರು: ಟೀಸರ್​ನಿಂದಲೇ ಸಿನಿರಸಿಕರ ಹುಚ್ಚೆಬ್ಬಿಸಿದ್ದ, ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನಟನೆಯ 50ನೇ ಚಿತ್ರ ‘ಕುರುಕ್ಷೇತ್ರ’ ಆಗಸ್ಟ್ 9 ವರಮಹಾಲಕ್ಷ್ಮಿ ಹಬ್ಬದಂದು ತೆರೆಗಪ್ಪಳಿಸಲಿದೆ. ಈ ಮೂಲಕ ದುರ್ಯೋಧನನಾಗಿ ನಟಿಸಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿಮನ್ಯು ಪಾತ್ರಕ್ಕೆ ಜೀವ ತುಂಬಿರೋ ನಿಖಿಲ್ ಕುಮಾರಸ್ವಾಮಿ ನಟನೆಯ ಯುದ್ಧಕ್ಕೆ ಥಿಯೇಟರ್​ಗಳು ಸಾಕ್ಷಿಯಾಗಲಿವೆ..!

Share Post

Leave a Reply

Your email address will not be published. Required fields are marked *

error: Content is protected !!