ರಮೇಶ್ ಜಾರಕಿಹೊಳಿ ತಮ್ಮ ಮನೆ ಕೆಲಸದವರಿಗೆಲ್ಲ ರಜೆ ಯಾಕೆ ಗೊತ್ತಾ..?

ಬೆಂಗಳೂರು: ರಮೇಶ್ ಜಾರಕಿಹೊಳಿ ಮನೆಯಲ್ಲಿ ಪತ್ತೆದಾರಿಕೆ ನಡೆಯುತ್ತಿರುವ ಅನುಮಾನ ಶುರುವಾಗಿದೆ. ಅಲ್ಲದೇ ಮನೆಯಲ್ಲಿ ನಡೆಯುವ ವಿದ್ಯಮಾನಗಳು ಮನೆ ಕೆಲಸದವರಿಂದ ಸಿಎಂ ಕುಮಾರಸ್ವಾಮಿಗೆ ತಲುಪುತ್ತಿರಬಹುದು ಎನ್ನಲಾಗಿದೆ. ಈ ರೀತಿ ಅನುಮಾನ ಬಂದ ಕಾರಣ ರಮೇಶ್ ಜಾರಕಿಹೊಳಿ ತಮ್ಮ ಮನೆ ಕೆಲಸದವರಿಗೆಲ್ಲ ರಜೆ ನೀಡಿದ್ದಾರಂತೆ.ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಸೆವೆನ್ ಮಿನಿಸ್ಟರ್ ಕ್ವಾಟರ್ಸ್‌ನಲ್ಲಿ ರಮೇಶ್ ಜಾರಕಿಹೊಳಿ ಮನೆ ಇದ್ದು, ತಮ್ಮ ಮನೆಕೆಲಸದವರಿಗೆಲ್ಲ ಕಡ್ಡಾಯ ರಜೆ ನೀಡಿ ಕಳುಹಿಸಿದ್ದು, ಈ ಮೂಲಕ ನಿವಾಸದಲ್ಲಿನ ರಾಜಕೀಯ ಚಟುವಟಿಕೆಗಳು ಬಹಿರಂಗವಾಗದಂತೆ ನೋಡಿಕೊಂಡಿದ್ದಾರೆ.

Share Post

Leave a Reply

error: Content is protected !!