ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ- ಮೋದಿ ವಿಶ್ವಾಸ

ಹೊಸದಿಲ್ಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸರಕಾರವು ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 5 ವರ್ಷಗಳಲ್ಲೇ ಪ್ರಪ್ರಥಮ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಚುನಾವಣೆಗಾಗಿ ಐಪಿಎಲ್ ಅನ್ನು ದೇಶದ ಹೊರಗೆ ನಡೆಸಿದ ಕಾಲವೊಂದಿತ್ತು. ಆದರೆ ಸಮರ್ಥ ಸರಕಾರವಿದ್ದಾಗ ಚುನಾವಣೆ, ರಮಝಾನ್ ಈಸ್ಟರ್, ಮಕ್ಕಳ ಪರೀಕ್ಷೆ ಮತ್ತಿತರ ವಿಷಯಗಳನ್ನು ಏಕಕಾಲದಲ್ಲಿ ನಡೆಸಬಹುದು” ಎಂದವರು ಹೇಳಿದರು.

Share Post

Leave a Reply

Your email address will not be published. Required fields are marked *

error: Content is protected !!