ನೀರಿಗಾಗಿ ಶುರುವಾಯ್ತು ಗಲಾಟೆ…ಮುಂದೇನು ಆಯ್ತು

ಕೋಲಾರ : ನೀರಿಗಾಗಿ ಕಿತ್ತಾಟ ಆಗ್ತಾನೇ ಇರುತ್ತಾವೆ ಆಗಾಗ. ಆದರೇ ಕೆಲವರು ತಲೆ ತಲೆ ಹೊಡೆದುಕೊಳ್ಳುವ ಮೂಲಕ ಕಿತ್ತಾಟ ಅಂತ್ಯ ಕಂಡಿದ್ರೇ, ಇದಕ್ಕಿಂತ ಡಿಫ್ರೆಂಟ್ ಆಗಿ ಕಿವಿ ಕಿತ್ತೋದ ಮೇಲೆ ನೀರಿಗಾಗಿ ನಡೆದ ಜಗಳ ಅಂತ್ಯ ಕಂಡ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಕದರಿಗಾನಿ ಕುಪ್ಪಂ ಗ್ರಾಮದಲ್ಲಿ ನೀರಿಗಾಗಿ ತುಂಬಾನೇ ಬರ ಉಂಟಾಗಿದೆ. ಹೀಗಾಗಿ ಬೆಳಿಗ್ಗೆ, ಸಂಜೆ, ರಾತ್ರಿ ಎನ್ನದೇ ಗ್ರಾಮದ ಜನರು ನೀರಿಗಾಗಿ ಕಾಯುವುದೇ ಆಗಿದೆ. ಇಂತಹ ಗ್ರಾಮದಲ್ಲಿ ನಲ್ಲಿ ನೀರಿನ ವಿಚಾರಕ್ಕೆ ಮೂವರು ಮಹಿಳೆಯ ನಡೆವೆ ಉಂಟಾದ ಜಗಳ ತಾರಕಕ್ಕೆ ಏರಿತ್ತು.

ಕೆಜಿಎಫ್ ನ ಕದರಿಗಾನಿ ಕುಪ್ಪಂ ಹಳ್ಳಿಯಲ್ಲಿ ಇಂದ್ರಾಣಿ, ಯಶೋಧಮ್ಮ ಎಂಬುವರ ಇಂದ್ರಾಣಿ ಮೇಲೆ ನೀರು ಹಿಡಿಯುವುದಕ್ಕಾಗಿ ಜಗಳ ಮಾಡಿದ್ದಾರೆ. ನಾ ಮೊದಲು, ತಾ ಮೊದಲು ಎನ್ನುವ ಮೂಲಕ ಆರಂಭವಾದ ಜಗಳ, ಕೈ ಕೈ ಮಿಲಾಯಿಸಿ, ಜುಟ್ಟು ಹಿಡಿದು ಹೊಡೆದಾಡುವ ಮಟ್ಟವನ್ನು ತಲುಪಿದೆ.

Share Post

Leave a Reply

Your email address will not be published. Required fields are marked *

error: Content is protected !!