ಮನೆ ಕುಸಿತ, ಮೂವರ ದುರ್ಮರಣ

ಹುಬ್ಬಳ್ಳಿ- ಮನೆ ಕುಸಿದು ಬಿದ್ದು ಮೂರು ಜನರು ದುರ್ಮರಣ ಹೊಂದಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ಯರಗುಪ್ಪಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಂಭೀರ ಗಾಯವಾಗಿದ್ದು,ಕಿಮ್ಸ್  ಆಸ್ಪತ್ರೆಗೆ ದಾಖಲಿಸಲಾಗಿದೆ.  53 ವರ್ಷದ ಯಲ್ಲವ್ವ ಮತ್ತು 9 ವರ್ಷದ ಜ್ಯೋತಿ ಮೇಟಿ ಹಾಗೂ 4 ವರ್ಷದ ಶ್ರಾವಣಿ ರಾದಾಯಿ ಮೃತ ದುರ್ದೈವಿ. ಈ ಸಂಬಂಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!