ಮೇಕ್ ಇನ್ ಇಂಡಿಯಾ ಎಫೆಕ್ಟ್ – ಅಮೆರಿಕದ 200 ಕಂಪನಿಗಳು ಚೀನಾದಿಂದ ಭಾರತಕ್ಕೆ ಶಿಫ್ಟ್

ಮೇಕ್​ ಇನ್​ ಇಂಡಿಯಾ ಯೋಜನೆಯಿಂದಾಗಿ ಈಗಾಗಲೇ ಹಲವು ವಿದೇಶಿ ಕಂಪನಿಗಳು ಭಾರತದಲ್ಲೇ ಉತ್ಪಾದನೆ ಆರಂಭಿಸಿವೆ. ಆ್ಯಪಲ್​ ಸಂಸ್ಥೆ ಕೂಡ ಭಾರತದಲ್ಲಿ ಉತ್ಪಾದಕ ಘಟಕವನ್ನು ಆರಂಭಿಸಿದೆ. ಇನ್ನು ಲೋಕಸಭಾ ಚುನಾವಣೆಯ ನಂತರ ಸುಮಾರು 200 ಅಮೆರಿಕನ್ ಕಂಪನಿಗಳು ತಮ್ಮ ಉತ್ಪಾದಕ ಘಟಕವನ್ನು ಚೀನಾದಿಂದ ಭಾರತಕ್ಕೆ ಶಿಫ್ಟ್​ ಮಾಡಲಿವೆ. ಇದರಿಂದ ಭಾರತದಲ್ಲಿ ಸಾಕಷ್ಟು ಉದ್ಯೋಗಗಳು ಕೂಡ ಸೃಷ್ಟಿಯಾಗಲಿವೆ.

ಅಮೆರಿಕ-ಭಾರತದ ನಡುವೆ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಭಾರತಕ್ಕೆ ಒಳಿತಾಗಲಿದೆ. ಎಫ್ ಟಿಎ ಪರಿಣಾಮ ಚೀನಾದಿಂದ ಭಾರತಕ್ಕೆ ಬರುವ ಅಗ್ಗದ ಸರಕುಗಳಿಗೆ ಕಡಿವಾಣ ಬೀಳಲಿದೆ.

Share Post

Leave a Reply

Your email address will not be published. Required fields are marked *

error: Content is protected !!