ಮತದಾನಕ್ಕೂ ಮೊದಲು ಅಮ್ಮನ ಆಶೀರ್ವಾದ ಪಡೆದ ಮೋದಿ

ದೇಶಾದ್ಯಂತ ಲೋಕಸಭಾ ಚುನಾವಣೆಗೆ ಮೂರನೇ ಹಂತದ ಮತದಾನ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್​​​ನಲ್ಲಿ ಮತಚಲಾಯಿಸಿದ್ರು. ಇದಕ್ಕೂ ಮೊದಲು ಅವರು ಅಹಮದಾಬಾದ್​​ನ ತಮ್ಮ ತಾಯಿಯ ನಿವಾಸಕ್ಕೆ ಆಗಮಿಸಿದ್ರು. ಮತದಾನಕ್ಕೂ ಮುನ್ನ ಮೋದಿ, ತಮ್ಮ ತಾಯಿ ಹೀರಾಬೆನ್​ ಅವರಿಂದ ಆಶೀರ್ವಾದ ಪಡೆದರು.

Share Post

Leave a Reply

Your email address will not be published. Required fields are marked *

error: Content is protected !!