ಕೆ. ಆರ್ ಪುರಂನಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ – ಓರ್ವನ ಸ್ಥಿತಿ ಗಂಭೀರ

ರಾಜಧಾನಿ ಬೆಂಗಳೂರಿನ ಕೆ. ಆರ್ ಪುರಂ ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ನಯೀಮ್ ಗೆ ತೀವ್ರ ಗಾಯವಾಗಿದೆ. . ಕೆ. ಆರ್.ಪುರ ಕ್ಷೇತ್ರದ ವಿಜಿನಾಪುರ ವಾಡ್೯ ನಲ್ಲಿ ಘಟನೆ ನಡೆದಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಮುಂದೆಯೇ ಹೊಡೆದಾಟ ನಡೆಸಿದ್ದಾರೆ. ಬಿಜೆಪಿ ಕಾರ್ಯಕರ್ತರಾದ ಇರ್ಮಾನ್ ,ಸದ್ದಾಂ ಹಾಗೂ ಪಾರೂಕ್ ಹಲ್ಲೆ ನಡೆಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!