ದ್ವಿತೀಯ PUC ಫಲಿತಾಂಶ ಪ್ರಕಟ- ಉಡುಪಿ ಫಸ್ಟ್, ಚಿತ್ರದುರ್ಗ ಲಾಸ್ಟ್

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಉಡುಪಿ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಪಡೆದಿದೆ.

ಕೊಡಗು ಜಿಲ್ಲೆ ಮೂರನೇ ಸ್ಥಾನದಲ್ಲಿದ್ದು, ಚಿತ್ರದುರ್ಗ ಕೊನೆಯ ಸ್ಥಾನ ಪಡೆದಿದೆ. ಈ ವರ್ಷವೂ ನಗರದ ಹುಡುಗರಿಗಿಂತ ಹಳ್ಳಿಯ ಹುಡುಗರೇ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ಈ ವರ್ಷ ಶೇ.61.73ರಷ್ಟು ಫಲಿತಾಂಶ ಬಂದಿದೆ. ಶೇ.68.24ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಫಲಿತಾಂಶದಲ್ಲಿ ಏರಿಕೆಯಾಗಿದೆ.

ಕೊಡಗು ಜಿಲ್ಲೆ ಮೂರನೇ ಸ್ಥಾನದಲ್ಲಿದ್ದು, ಚಿತ್ರದುರ್ಗ ಕೊನೆಯ ಸ್ಥಾನ ಪಡೆದಿದೆ. ನಾಳೆ ಎಲ್ಲಾ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಈ ವರ್ಷವೂ ನಗರದ ಹುಡುಗರಿಗಿಂತ ಹಳ್ಳಿಯ ಹುಡುಗರೇ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ಈ ವರ್ಷ ಶೇ.61.73ರಷ್ಟು ಫಲಿತಾಂಶ ಬಂದಿದೆ. ಶೇ.68.24ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಫಲಿತಾಂಶದಲ್ಲಿ ಏರಿಕೆಯಾಗಿದೆ.

ಜಿಲ್ಲಾವಾರು ಶೇ. ಫಲಿತಾಂಶ:

ಉಡುಪಿ ಶೇ. 92.20

ದಕ್ಷಿಣ ಕನ್ನಡ ಶೇ.90.91

ಕೊಡಗು ಶೇ.83.31

ಉತ್ತರ ಕನ್ನಡ ಶೇ.79.59

ಚಿಕ್ಕಮಗಳೂರು ಶೇ.76.42

ಹಾಸನ ಶೇ.75.19

ಬಾಗಲಕೋಟೆ ಶೇ. 74.26

ಬೆಂಗಳೂರು ದಕ್ಷಿಣ 74.25

ಶಿವಮೊಗ್ಗ ಶೇ.73.54

ಬೆಂಗಳೂರು ಗ್ರಾಮಾಂತರ ಶೇ.72.68

ಚಾಮರಾಜನಗರ ಶೇ.72.67

ಚಿಕ್ಕಬಳ್ಳಾಪುರ ಶೇ.70.11

ವಿಜಯಪುರ ಶೇ.68.55

ಮೈಸೂರು ಶೇ.68.55

ಹಾವೇರಿ ಶೇ.68.40

ತುಮಕೂರು ಶೇ. 65.81

ಕೋಲಾರ ಶೇ.65.19

ಬಳ್ಳಾರಿ ಶೇ.64.87

ಕೊಪ್ಪಳ ಶೇ.63.15

ಮಂಡ್ಯ ಶೇ.63.08

ದಾವಣಗೆರೆ ಶೇ.62.53

ಧಾರವಾಡ ಶೇ.62.49

ರಾಮನಗರ ಶೇ.62.08

ಚಿಕ್ಕೋಡಿ ಶೇ.60.86

ಗದಗ ಶೇ.57.76

ರಾಯಚೂರು ಶೇ.56.73

ಬೆಳಗಾವಿ ಶೇ.56.18

ಬೀದರ್ ಶೇ.55.78

ಯಾದಗಿರಿ ಶೇ.53.02

ಚಿತ್ರದುರ್ಗ ಶೇ.51.42

Share Post

Leave a Reply

Your email address will not be published. Required fields are marked *

error: Content is protected !!