ಮಂಗಳೂರಿನಲ್ಲಿ ನಳಿನ್ ಕುಮಾರ್ ಕಟೀಲ್ ಉಮೇದುವಾರಿಕೆ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿಯಿಂದ ಅಖಾಡಕ್ಕಿಳಿದಿದ್ದಾರೆ. ಇಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಳಿನ್ ನಾಮಪತ್ರ ಸಲ್ಲಿಸಿದ್ರು. ಕಾರ್ಕಳ ಶಾಸಕ ಸುನೀಲ್ ಕುಮಾರ್ ಈ ವೇಳೆ ಹಾಜರಿದ್ರು. ಕಾಂಗ್ರೆಸ್ ನಿಂದ ನಳಿನ್ ಗೆ ಪ್ರತಿಸ್ಫರ್ಧಿಯಾಗಿ ಈ ಬಾರಿ ಮಿಥುನ್ ರೈ ಅಖಾಡಕ್ಕಿಳಿದಿದ್ದಾರೆ.   

Share Post

Leave a Reply

Your email address will not be published. Required fields are marked *

error: Content is protected !!